Best Biceps Exercises | Bicep Workout to Build Muscle | ಅತ್ಯುತ್ತಮ ಬೈಸೆಪ್ಸ್ ವರ್ಕೌಟ್ Vijay Karnataka
#Biceps #BicepsWorkouts #WorkoutMistakes #Gym ಆಕರ್ಷಕ ಹಾಗೂ ಬಲಯುತ ತೋಳುಗಳನ್ನು ಹೊಂದಿರಬೇಕೆಂಬುದು ಹೆಚ್ಚಿನ ಪುರುಷರ ಬಯಕೆ. ಇದಕ್ಕಾಗಿಯೇ ತಾವು ಕನ್ನಡಿ ಎದುರು ನಿಂತಾಗೆಲ್ಲ, ಬೈಸೆಪ್ಸ್ ಅನ್ನೇ ಹೆಚ್ಚಾಗಿ ನೋಡಿಕೊಳ್ಳುತ್ತಾರೆ.. ಹಾಗಾಗಿ ನಾವಿಂದು ಬೈಸೆಪ್ಸ್ ವರ್ಕೌಟ್ ಬಗ್ಗೆ ಹಾಗೂ ಇದರ ಮಿಸ್ಟೇಕ್ ಬಗ್ಗೆ…
